ರೈತೋದ್ಧಾರಕ ಕ್ರಮಗಳು… ಕಣ್ಣೊರೆಸುವ ತಂತ್ರಗಳು…
ರೈತ ಬಂಡವಾಳ ಶಾಹಿಗಳ ಕಪಿಮುಷ್ಠಿ ಯಲ್ಲಿ ಸಿಲುಕದಂತೆ ಕಾನೂನು ಮತ್ತು ಯೋಜನೆಗಳೇ ರೈತನಿಗೆ ನೇರ ತಲುಪುವಂತೆ ಮಾಡಿದಲ್ಲಿ ರೈತನ ಶ್ರೇಯಸ್ಸಿಗೆ ಶ್ರಮಿಸಿದಂತಾಗುವುದು.

ಬನ್ನಿ, ದಯವಿಟ್ಟು ಮುಂದಿನ ಪೀಳಿಗೆಗೆ ಗಿಡ ನೆಟ್ಟು ಸಂರಕ್ಷಿಸುವ ಮನೋಭಾವವನ್ನು ಬೆಳೆಸಲು ಸಮಾರೋಪಾದಿಯಲ್ಲಿ ಕೈ ಜೋಡಿಸೋಣ…
ರಾಜ್ಯ ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ತೆರೆದಿರುವ ಭತ್ತ ಖರೀದಿ ಕೇಂದ್ರಗಳು ರೈತರಿಲ್ಲದೆ ಬಣಗುಡುತ್ತಿವೆ.
ಉತ್ತಮ ಇಳುವರಿ ಪಡೆಯಲು ಭೂಮಿ ಹಾಗೂ ಸಸಿಮಡಿ ತಯಾರಿಕೆ, ಸುಧಾರಿತ ತಳಿಗಳ ಬಳಕೆ, ಸಮಗ್ರ ಪೋಷಕಾಂಶ, ನೀರಿನ ಸಮರ್ಪಕ ಬಳಕೆಗೆ ಒತ್ತು ನೀಡುವುದು ಅತ್ಯಗತ್ಯವಾಗಿರುತ್ತದೆ.
ವಾರ್ ಮ್ಯೂಸಿಯಂ, ಕಾರ್ ಮ್ಯೂಸಿಯಂ, ವಾಸ್ತು ಶಿಲ್ಪದ ವಸ್ತು ಸಂಗ್ರಹಾಲಯಗಳ ರೀತಿ ಕೃಷಿ ಪರಿಕರಗಳ ದೊಡ್ಡ ವಸ್ತು ಸಂಗ್ರಹಾಲಯವನ್ನೂ ಮಾಡಿದಲ್ಲಿ ಯುವ ಪೀಳಿಗೆಗೆ ಅನುಕೂಲ
ರೈತರೆಲ್ಲರೂ ಸೌಹಾರ್ದತೆಯ ಸಂಕೇತಗಳು. ಇಂತಹ ನೆಮ್ಮದಿಯ ಹಳ್ಳಿಗೂಡಿಗೆ ಕಳೆದೊಂದು ವಾರದಿಂದ ಮೂಲ ವಲಸಿಗರ ಆತಂಕ ಎದುರಾಗಿದೆ.