Category: ಸಮಗ್ರ

Home ಸಮಗ್ರ

ಅಳಿಸಲಾರದ ಚಿತ್ರ ಪ್ರಕೃತಿ…

ಮನುಷ್ಯ ಮೂಕ ಪರಿಸರದ ಮಾತಿಗೆ, ಮೂಕ ವೇದನೆಯ ಮರಗಿಡಗಳ, ಪ್ರಾಣಿ ಪಕ್ಷಿಗಳ ಕೂಗಿಗೆ ಮಣಿಯುತ್ತಾನೆಯೇ? ಕಾದು ನೋಡೊಣ….

ಕೈಗಾರಿಕೆ ವಿಕೇಂದ್ರೀಕರಣ… ಇಂದಿನ ಅವಶ್ಯಕತೆ

ಸಣ್ಣ-ಸಣ್ಣ ಕೈಗಾರಿಕೆಗಳು ದೇಶಾದ್ಯಂತ ತಾಲ್ಲೂಕು ಮಟ್ಟದಲ್ಲಿ ಸ್ಥಾಪನೆಯಾಗುವಂತೆ ಕ್ರಮ ಕೈಗೊಳ್ಳುವುದು ಅತೀ ಅವಶ್ಯ.
ಈ ಹಿಂದೆಯೇ ಕೈಗಾರಿಕೆ ವಿಕೇಂದ್ರೀಕರಣಗೊಳಿಸಿದ್ದರೆ ಇಂದು ಈ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ.

ಇಂದು ಪರ್ವತಾರೋಹಿಗಳ ದಿನ

ವಿಶ್ವದ ಅತ್ಯಂತ ಎತ್ತರದ ಪರ್ವತ 29,029 ಅಡಿಯ  ಮೌಂಟ್ ಎವರೆಸ್ಟನ್ನು ಮೊಟ್ಟ ಮೊದಲಿಗೆ ನ್ಯೂಜಿಲ್ಯಾಂಡ್‌ನ ಎಡ್ಮ್ಂಡ್ ಹಿಲರಿ ಮತ್ತು  ಭಾರತದ ತೇನ್‌ಸಿಂಗ್ 1953 ರಂದು ಏರಿ ದಾಖಲೆ ನಿರ್ಮಿಸಿದವರು.

ಕೊರೊನಾ ಎದುರಿಸೋಣ, ದೇಶ ಗೆಲ್ಲಿಸೋಣ

ಪ್ರಪಂಚದಲ್ಲೇ ನಮ್ಮ ಭಾರತದಂತಹ ದೇಶ ಇನ್ನೊಂದಿಲ್ಲ. ಇಲ್ಲಿನ ಗಾಳಿ, ಬೆಳಕು, ಪ್ರಕೃತಿಯ ಸೌಂದರ್ಯ ನಮ್ಮ ದೇಶದ ಸೊಬಗನ್ನು ವರ್ಣಿಸುತ್ತಾ ಹೋದರೆ ಪದಗಳೇ ಸಾಲದು.

ಹೊಸ ಕಂಪನಿಯೋ, ಹಳೇ ಸಾಹುಕಾರೋ

ವಿದ್ಯಾಭ್ಯಾಸಕ್ಕೆ ಕೇಳಿದಷ್ಟು ಹಣ ಕಡಿಮೆ ಬಡ್ಡಿಯಲ್ಲಿ ಸಿಗ್ತಿತ್ತು. ಯಾರಾದ್ರೂ ಅನಾರೋಗ್ಯ ಪೀಡಿತರಾದ್ರೆ ಆಸ್ಪತ್ರೆ ಖರ್ಚಿಗೆ ಕೂಡಲೇ ಹಣ. ಹೀಗೆ ನಾನಾ ಕಾರಣಗಳ ಖರ್ಚಿಗೆ ರೈತನಿಗೆ ಹಣ ದೊರೆಯುವ ಸ್ಥಳವದು.

error: Content is protected !!