ಕೊರೊನಾ ಆಪರೇಷನ್ನೂ, ಆರ್ಥಿಕತೆ ಎಂಬ ರೋಗಿಯೂ
ಕೊರೊನಾ ವಿರುದ್ಧ ಗೆಲ್ಲಲು ಹೋಗಿ ಆರ್ಥಿಕತೆ ಸತ್ತರೆ ಸೋಂಕಿಗಿಂತಲೂ ಘೋರ ದುರಂತ
ಕೊರೊನಾ ವಿರುದ್ಧ ಗೆಲ್ಲಲು ಹೋಗಿ ಆರ್ಥಿಕತೆ ಸತ್ತರೆ ಸೋಂಕಿಗಿಂತಲೂ ಘೋರ ದುರಂತ
ಪ್ರತಿನಿತ್ಯ ಶ್ರೀಗಳಲ್ಲಿ ಸಂಕಷ್ಟಗಳ ಪರಿಹಾರ ಕಂಡುಕೊಳ್ಳಲು ಬರುವ ಭಕ್ತರಿಗೆ ಮೊದಲು ದಾಸೋಹ ಪ್ರಸಾಧದ ಪ್ರಾಗಂಣಕ್ಕೆ ಸ್ವಾಗತಿಸುವುದು ಇಲ್ಲಿನ ವಿಶೇಷ.
ಬೆಳೆಯುವ ಇಚ್ಛೆ ಪ್ರಬಲವಾಗಿದ್ದರೆ, ಶಿಲೆಯು ನೆಲವಾಗುತ್ತದೆ…ಈ ನೆಲದ ಇಚ್ಛೆ ಎಷ್ಟು ಪ್ರಬಲ ವಾಗಿತ್ತೆಂದರೆ, ಎಲ್ಲಾ ವಿವಾದಗಳನ್ನು ದಾಟಿ ಶಿಲೆಯೇ ದೇವರಾಗಿ ಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಇಡುವಂತಾಗಿದೆ.
ಕೋಟಿ, ಕೋಟಿ ಹಿಂದೂಗಳ ಶ್ರದ್ಧಾ ಕೇಂದ್ರವಾದ ಪವಿತ್ರ ರಾಮ ಜನ್ಮ ಭೂಮಿಯಲ್ಲಿ ನಿರ್ಮಿಸಿದ್ದ ಕಟ್ಟಡವನ್ನು ತೆಗೆದು ಹಾಕಲು ನೂರಾರು ವರ್ಷಗಳಿಂದ ಲಕ್ಷಾಂತರ ಹಿಂದೂಗಳು ಅನೇಕ ಬಾರಿ ಹೋರಾಟ ಮಾಡಿದ್ದು…
ಮಕ್ಕಳನ್ನು ಮಣ್ಣಿನಲ್ಲಿ ಆಡಲು ಬಿಟ್ಟರೆ ಯಾವ ಸಾವಿರಾರು ರೂಪಾಯಿಯ ರಿಮೋಟ್ ಕಾರು ಪ್ಲಾಸ್ಟಿಕ್ ಸಾಮಾನುಗಳ ಹಂಗಿಲ್ಲದ ಸ್ವರ್ಗ ಅವಕ್ಕೆ…!
ಶ್ರಾವಣ ಮಾಸ ಹಿಂದೂಗಳಿಗೆ ಪವಿತ್ರ ಮಾಸವಾಗಿದ್ದು ಪ್ರಸನ್ನ ಚಿತ್ತದ ಭಕ್ತಿಯ ಸಂಗಮವಾಗಿದೆ.
ಭೂತಾಯಿಯ ರಕ್ಷಣೆ ತಾಯಿಯ ಎದೆ ಹಾಲಿನಿಂದ… ಎಂತಹ ಅದ್ಭುತವಾದ ಮಾತು.
ಕನ್ನಡ ಚಿತ್ರಗಳಿಗೆ ಹಾಸ್ಯದ ಬುನಾದಿ ಹಾಕಿದ ಅಶ್ವಿನಿ ದೇವತೆಗಳಲ್ಲೊಬ್ಬರಾದ ಹಾಸ್ಯ ಚಕ್ರವರ್ತಿ ನರಸಿಂಹ ರಾಜು
ಹೆಣ್ಣು ಹಡೆಯಲು ಬ್ಯಾಡ, ಹೆರವರಿಗೆ ಕೊಡಬ್ಯಾಡ| ಹೆಣ್ಣು ಹೋದಾಗ ಅಳಬ್ಯಾಡ| ಹಡೆದವ್ವ ಸಿಟ್ಟಾಗಿ ಶಿವನ ಬೈಬ್ಯಾಡ…
ಅಂದಿನ ವೈದ್ಯರ ಪೋಷಾಕು ಹೇಗಿತ್ತು ಎಂದರೆ ಮೊದಲಿಗೆ ವೈದ್ಯರೆಂದು ಗೌರವ ಸೂಚಕವಾಗಿ ಒಂದು ಚರ್ಮದ ಟೋಪಿ, ಮುಖಗವಸುವಿನಲ್ಲಿ ಹುದುಗಿರುವ ಗಾಜಿನ ಕನ್ನಡಕ ಮತ್ತು ಹದ್ದಿನ ಕೊಕ್ಕಿನಂತಹ ಮೂಗಿನ ಕವಚ.
ಓದು ಓದು, ಓಡು ಓಡು… ಎಲ್ಲಿಯೂ ನಿಧಾನವಿಲ್ಲ. ನಿಂತರೆ ನಿರ್ನಾಮ ಅಂತಲೇ ಹೇಳಿ ಕೊಡುತ್ತಿವೆ ನಮ್ಮ ಪಾಠಗಳು.. `ಅತಿ ವೇಗ ತಿಥಿ ಬೇಗ’ ನಾಣ್ಣುಡಿ ಗೆ ಸಾಕ್ಷಿಯಾಗಿ ನಿಂತಿದೆ ನಮ್ಮ ಪೃಥ್ವಿ.