ಹೈಟೆಕ್ ವಯೋವೃದ್ಧರ ಆರೈಕ ಕೇಂದ್ರ
ವಯೋವೃದ್ಧರು, ಬೆಡ್ರಿಡನ್, ಪೇಷೆಂಟ್ಸ್, ಅಂಗವಿಕಲರನ್ನು ನಮ್ಮಲ್ಲಿ ಊಟ ವಸತಿಯೊಂದಿಗೆ ನೋಡಿಕೊಳ್ಳಲಾಗುವುದು.
ವಯೋವೃದ್ಧರು, ಬೆಡ್ರಿಡನ್, ಪೇಷೆಂಟ್ಸ್, ಅಂಗವಿಕಲರನ್ನು ನಮ್ಮಲ್ಲಿ ಊಟ ವಸತಿಯೊಂದಿಗೆ ನೋಡಿಕೊಳ್ಳಲಾಗುವುದು.
ದಾವಣಗೆರೆ ಶಂಕರವಿಹಾರ ಬಡಾವಣೆ ವಾಸಿ, ಜೀಜಾಮಾತಾ ಮಹಿಳಾ ಮಂಡಳಿ ಉಪಾಧ್ಯಕ್ಷರಾದ ಶ್ರೀಮತಿ ಅನುಸೂಯಬಾಯಿ ಪ್ರಭು ಜಾಧವ್ (50) ಅವರು ದಿನಾಂಕ 23.04.2021ರ ಶುಕ್ರವಾರ ನಿಧನರಾದರು.
ಫಸ್ಟ್ ಫ್ಲೋರ್ 2BHK ವಿತ್ ಅಟ್ಯಾಚ್ ಹಾಗೂ ಎಲ್ಲಾ ಸೌಲಭ್ಯಗಳಿರುವ ಮತ್ತು ಸೆಕೆಂಡ್ ಫ್ಲೋರ್ 1 BHK ವಿತ್ ಅಟ್ಯಾಚ್ ಸೌಲಭ್ಯಗಳಿರುವ ಹೊಸ ಮನೆಗಳು ಲೀಸ್‍ಗೆ ಇವೆ.
ದಾವಣಗೆರೆಯಿಂದ 5 ಕಿ . ಮೀ ಹತ್ತಿರ ಪುಟಗನಾಳ್ ಗ್ರಾಮಕ್ಕೆ ಹೊಂದಿಕೊಂಡಂತೆ ಒಂದೂವರೆ ಎಕರೆ ನೀರಾವರಿ ಜಮೀನು ಮಾರಾಟಕ್ಕಿದೆ . ಎಕರೆಗೆ 37 ಲಕ್ಷ ರೂಪಾಯಿ ಆಗುತ್ತದೆ .
ಅರಸಾಪುರ 11 ಎಕರೆ, ಆನಗೋಡು 5 ಎಕರೆ, ಬಿಸಲೇರಿ 1.5 ಎಕರೆ, ಮತ್ತಿಹಳ್ಳಿ 14 ಎಕರೆ, ಕಕ್ಕರಗೊಳ್ಳ 2 ಎಕರೆ, ಗ್ಲಾಸ್ ಹೌಸ್ ಪಕ್ಕ 2 ಎಕರೆ.
ಗ್ರೌಂಡ್ ಪ್ಲೋರ್‌ನಲ್ಲಿ 3 BHK ಉತ್ತರ ದಿಕ್ಕಿನ ಮುಂಬಾಗಿಲುವುಳ್ಳ ಮನೆ ಬಾಡಿಗೆಗಿದೆ ಹಾಗೂ ಕಾರ್ ಪಾರ್ಕಿಂಗ್, ಬೋರ್-ಕಾರ್ಪೊರೇಷನ್ ನೀರಿನ ಸೌಲಭ್ಯವಿರುವ ಮನೆ. ನಂ. 651, ಶ್ರೀಕಟೀಲು, 6ನೇ ಕ್ರಾಸ್, ಶ್ರೀನಿವಾಸ ನಗರ, ಹದಡಿ ರಸ್ತೆ, ದಾವಣಗೆರೆ.
ದಾವಣಗೆರೆ KHBಯಲ್ಲಿ ಪೂರ್ವ ದಿಕ್ಕಿನ 30×50 ಸೈಟ್ 40 ಅಡಿ ರೋಡ್‍ಗೆ, ಮಹಾನಗರ ಪಾಲಿಕೆಯಲ್ಲಿ ಎಂಟ್ರಿಯಾಗಿರುತ್ತದೆ.
ಡ್ರೈವಿಂಗ್ ಲೈಸನ್ಸ್ ಹಾಗೂ ದ್ವಿಚಕ್ರ ವಾಹನ ಹೊಂದಿರುವ ಕಾರ್ ಡ್ರೈವರ್ ಬೇಕಾಗಿದ್ದಾರೆ.
ಆಟೋ ಮ್ಯಾಟಿಕ್ ವಾಟರ್ ಲೆವೆಲ್ ಕಂಟ್ರೋಲ್‍ರ್, ಸೊಳ್ಳೆ ಮೆಸ್ ಹಾಕಿಕೊಡಲಾಗುವುದು.
ಎಂ.ಸಿ.ಸಿ.`ಎ’ ಬ್ಲಾಕ್ 20×60 ಪೂರ್ವ, ಮಹಾಲಕ್ಷ್ಮಿ ಲೇಔಟ್ 30×40, ದಕ್ಷಿಣ, ಎಸ್.ಎಸ್. ಲೇಔಟ್ 60×40 ಪಶ್ಚಿಮ.