ಇರು ನೀ ಇರು….
ಕೂಗಿದವನ ಸಹಾಯಕ್ಕೆ ಹಸ್ತವ ಚಾಚಲು ಮರೆಯದಿರು, ಬೋಗ ಭಾಗ್ಯಗಳ ಬಿರುಗಾಳಿಗೆ ಮೈಮರೆತು ಸಿಲುಕದಿರು,
ಕೂಗಿದವನ ಸಹಾಯಕ್ಕೆ ಹಸ್ತವ ಚಾಚಲು ಮರೆಯದಿರು, ಬೋಗ ಭಾಗ್ಯಗಳ ಬಿರುಗಾಳಿಗೆ ಮೈಮರೆತು ಸಿಲುಕದಿರು,
ಜಾರಿಗೆ ಬಂತಿದು 1950ರ ಜನವರಿ ಇಪ್ಪತ್ತಾರಕೆ ಮೆರೆದಿದೆ ವಿಶ್ವದೆಲ್ಲೆಡೆ ಭಾರತದ ಕೀರ್ತಿ ಪತಾಕೆ
ನಮಗೆ ಕೊಡುವಾಗ ಜನ್ಮ…ಪಡೆದಳಾಕೆ ಮರುಜನ್ಮ…ಹುಟ್ಟಿಬಂದರೂ ನೂರಾರು ಜನ್ಮ…ಮಾತೃಋಣ ತೀರಿಸಲಾಗದ್ದು ನಮ್ಮ ಕರ್ಮ
ಸಂಬಂಧಗಳಿಗೆ ಬೇಲಿ ಕಟ್ಟಿಕೊಂಡು ಸ್ವಯಂ ಬಂಧಿಯಾಗುವ ಭಾವನೆಗಳು…ಬದುಕಲು ಇಚ್ಛಿಸುವ ಬಯಕೆಗಳಿಗೆ ಬಲವಂತವಾಗಿ ಹೇರಲಾದ ನಿರ್ಬಂಧಗಳು…
ತನುವಿನ ಎಲೆಯೊಳಗೆ…ಹಸಿರುಟ್ಟ ತಾಯಿ ಉಣಿಸುತ್ತಾಳೆ ಗಳಿಗೆ ಎಂಬಂತೆ ಕ್ಷಣಕೆ ಕಾಯಲು….
ನಿರ್ಮಲ ಭಕುತಿಯ ನೈವೇದ್ಯವ ನೀಡುವೆ…ಸೃಜನ ಸಂಪನ್ನ ಗುಣವಾ ನೀಡು ನನಗೆ…
ಹಾರುವ ಹಕ್ಕಿಸಾಲಂತೆ ತೋರುತ, ಕೆಸರ ಗದ್ದೆಯಲಿ ಕಚ್ಚೆದಿರುಸಲಿ ಕಾಯಕದಿ ನಿರತ ಹೆಂಗಳೆಯರ ಸಂತಸಕೆ ಎಣೆಯಿಲ್ಲ.
ನೂರು ಎಲೆ ಮರದಿಂದ ಹಾರಿದರೇನು ಒಂದಾದರೂ ಬುಡಕೆ ಬಿದ್ದರೆ ಧನ್ಯ…. ಮನದಾಸೆಗಳಂತೆ.
ನಕ್ಕು ನಗಿಸುತಲಿರಿ `ವಿಶ್ವ ನಗು ದಿನ’ವಿಂದು, ಇಂದೊಂದೇ ದಿನವಲ್ಲ, ನಗುವಿರಲಿ ಎಂದೆಂದೂ.