ಬ್ಯಾಂಕುಗಳ ರಾಷ್ಟ್ರೀಕರಣಕ್ಕೆ 51ನೇ ವರ್ಷದ ಸಂಭ್ರಮ
ಬ್ಯಾಂಕ್ ರಾಷ್ಟ್ರೀಕರಣವು ದೇಶದ ಲಕ್ಷೋ ಪಲಕ್ಷ ವಿದ್ಯಾವಂತ ತರುಣರಿಗೆ ಬ್ಯಾಂಕು ಗಳಲ್ಲಿ ದೊಡ್ಡ ಪ್ರಮಾಣದ ಉದ್ಯೋಗಾವ ಕಾಶವನ್ನು ನೀಡಿತು. ಕೋಟ್ಯಾಂತರ ದೇಶವಾಸಿಗಳಿಗೆ ಸ್ವಉದ್ಯೋಗ ಕಲ್ಪಿಸಿಕೊಳ್ಳಲು ರಹದಾರಿಯನ್ನು ಕಲ್ಪಿಸಿತು.
ಬ್ಯಾಂಕ್ ರಾಷ್ಟ್ರೀಕರಣವು ದೇಶದ ಲಕ್ಷೋ ಪಲಕ್ಷ ವಿದ್ಯಾವಂತ ತರುಣರಿಗೆ ಬ್ಯಾಂಕು ಗಳಲ್ಲಿ ದೊಡ್ಡ ಪ್ರಮಾಣದ ಉದ್ಯೋಗಾವ ಕಾಶವನ್ನು ನೀಡಿತು. ಕೋಟ್ಯಾಂತರ ದೇಶವಾಸಿಗಳಿಗೆ ಸ್ವಉದ್ಯೋಗ ಕಲ್ಪಿಸಿಕೊಳ್ಳಲು ರಹದಾರಿಯನ್ನು ಕಲ್ಪಿಸಿತು.
ಜೀವ’ ಇದ್ರೆ `ಜೀವನ’ ಅಂತ… ಆದರೆ ಕೊರೊನಾ ಕಾರಣದಿಂದ ಲಾಕ್ಡೌನ್ ಕಠಿಣ ಪರಿಸ್ಥಿತಿಯಲ್ಲಿ `ಜೀವ’ ಮತ್ತು `ಜೀವನ’ ಎರಡು ಅಷ್ಟೇ ಮುಖ್ಯ ಎಂದು ಇವತ್ತಿನ ಪರಿಸ್ಥಿತಿ ತೋರಿಸಿಕೊಟ್ಟಿದೆ.
ಜನಸಂಖ್ಯಾ ಸ್ಫೋಟ ಎಂಬುದು ಆಗಾಗ ಕೇಳಿ ಬರುವ ಚರ್ಚಾ ವಿಷಯ. ಭಾರತದ ಜನಸಂಖ್ಯೆ ಇನ್ನು ಕೆಲವೇ ವರ್ಷಗಳಲ್ಲಿ ಚೀನಾ ಮೀರಿಸಲಿದೆ, ಹೀಗಾಗಿ ಜನಸಂಖ್ಯೆಗೆ ಕಡಿವಾಣ ಹಾಕಬೇಕು ಎಂಬ ಅಭಿಪ್ರಾಯಗಳು ಆಗಾಗ ಲಘು ಚರ್ಚಾ ವಿಷಯಗಳಾಗಿ,
ದೇಶ ಹಾಗೂ ಜನತೆಗೆ ಎಲ್ಲಕ್ಕಿಂತ ಮುಖ್ಯವಾಗಿ ಬೇಕಾಗಿರುವುದು ‘ವಿಟಮಿನ್ ಎಂ’, ಜನರಿಗೆ ಮನಿ (ಹಣ) ಹಾಗೂ ದೇಶಕ್ಕೆ ಮಾರ್ಕೆಟ್ (ಮಾರುಕಟ್ಟೆ). ಇವಿಲ್ಲದೇ ಉಳಿದೆಲ್ಲವೂ ನಿರರ್ಥಕ.