ವೆಂಟಿಲೇಟರ್ ಮಹತ್ವ
ಕೊರೊನಾ ಕಾಡ್ಗಿಚ್ಚಾಗಿ ಹರಡುತ್ತಿ ರುವ ಈ ದಿನಗಳಲ್ಲಿ ಪಾಸಿ ಟಿವ್ ಬಂದ ವರ ಗೋಳಂತೂ ಹೇಳತೀರದು. ಆಸ್ಪತ್ರೆಯಲ್ಲಿ ಬೆಡ್, ವೆಂಟಿಲೇಟರ್ ಸಿಗುವುದು ಗಣ್ಯಾತೀಗಣ್ಯರಿಗೂ ಗಗನ ಕುಸುಮ ವಾಗಿದೆ ಎಂದ ಮೇಲೆ ಜನಸಾ ಮಾನ್ಯರ ಪಾಡಂತೂ ತುಂಬಾ ಕಷ್ಟವಾಗಿದೆ.
ಕೊರೊನಾ ಕಾಡ್ಗಿಚ್ಚಾಗಿ ಹರಡುತ್ತಿ ರುವ ಈ ದಿನಗಳಲ್ಲಿ ಪಾಸಿ ಟಿವ್ ಬಂದ ವರ ಗೋಳಂತೂ ಹೇಳತೀರದು. ಆಸ್ಪತ್ರೆಯಲ್ಲಿ ಬೆಡ್, ವೆಂಟಿಲೇಟರ್ ಸಿಗುವುದು ಗಣ್ಯಾತೀಗಣ್ಯರಿಗೂ ಗಗನ ಕುಸುಮ ವಾಗಿದೆ ಎಂದ ಮೇಲೆ ಜನಸಾ ಮಾನ್ಯರ ಪಾಡಂತೂ ತುಂಬಾ ಕಷ್ಟವಾಗಿದೆ.
ನಾಲ್ಕು ವರ್ಷಗಳ ಹಿಂದೆ ಕ್ಯಾನ್ಸರ್ ಕುರಿತು ಅವೇರನೆಸ್ ಕ್ಯಾಂಪ್ ಮಾಡಿದ್ದೆವು. ಆಗ ಇದನ್ನೇ ಒಂದು ಬ್ಯಾನರ್ ಅಡಿಯಲ್ಲಿ ಯಾಕೆ ಮಾಡಬಾರದು ಅನ್ನಿಸಿತು. ಗೆಳೆಯರ ಜೊತೆ ಚರ್ಚಿಸಿ ಈ ಸಂಸ್ಥೆ ಹುಟ್ಟು ಹಾಕಿದೆವು.
ಕೊರೊನಾ ರೋಗ ವೇಗವಾಗಿ ಹರಡುತ್ತಿದೆ. ಇದಕ್ಕೆ ಕಡಿವಾಣ ಹಾಕುವುದು ಹೇಗೆ?
ಮಾದಕ ದ್ರವ್ಯ ಸೇವನೆ ಚಟ ವಿಸ್ತಾರವಾಗದಂತೆ ತಡೆಯಲು ಉತ್ತಮ ಹವ್ಯಾಸ ಬೆಳೆಸಿಕೊಳ್ಳಿ…
ದಾವಣಗೆರೆಯ ಎಸ್.ಎಸ್.ಐ.ಎಂ.ಎಸ್ ಅಂಡ್ ಆರ್.ಸಿ.ನಲ್ಲಿ ಜನಜಾಗೃತಿಯನ್ನು ಮೂಡಿಸುವ ಸಲುವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಮನದ ಕನಸುಗಳ ಬಣ್ಣವು ಮರೆಯಾಗದಂತೆ ಬದುಕುವುದೇ ಜೀವಕ್ಕೆ ಹೊನ್ನು…
ಈ ಕೋವಿಡ್ ರೋಗಿಗಳಿಗೆ ಹೆಚ್ಚಿನ ಪ್ರಮಾಣದ ಆಮ್ಲಜನಕ ಪೂರೈಕೆ ಚಿಕಿತ್ಸೆ ಬೇಕಾಗಿರುತ್ತದೆ. ಇದರಿಂದ ಶೇ.30 ರಿಂದ 40 ಭಾಗದ ರೋಗಿಗಳು ವೆಂಟಿಲೇಟರ್ಗೆ ಹೋಗುವುದನ್ನು ತಪ್ಪಿಸಬಹುದು.
ಕೊರೊನಾ ತಡೆಯಲು ಅತ್ಯಂತ ಪರಿಣಾಮಕಾರಿ ಆಯುಧವೆಂದರೆ ಸಾಮಾಜಿಕ ಶಿಸ್ತನ್ನು ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವುದು.