ಚಿತ್ರದಲ್ಲಿ ಸುದ್ದಿಎಪಿಎಂಸಿ ಸದಸ್ಯರಾಗಿ ಬಸವರಾಜ್March 26, 2021January 24, 2023By Janathavani23 ಹೊನ್ನಾಳಿ, ಮಾ.25- ತಾಲ್ಲೂಕಿನ ಸಹಕಾರ ಮಾರುಕಟ್ಟೆ ವ್ಯವಹಾರ ಸಂಘಗಳ ಕ್ಷೇತ್ರದಿಂದ ಹೊನ್ನಾಳಿ ಎಪಿಎಂಸಿ ಸದಸ್ಯರಾಗಿ ಕಾಯಿ ಬಸವರಾಜ್ ಚುನಾಯಿತರಾಗಿದ್ದು, ತಹಶೀಲ್ದಾರ್ ಬಸವನಗೌಡ ಕೋಟೂರ ಆಯ್ಕೆ ಪ್ರಮಾಣ ಪತ್ರ ವಿತರಿಸಿದರು. Davanagere, Honnali, Janathavani