ಚಿತ್ರದಲ್ಲಿ ಸುದ್ದಿಸಂಭ್ರಮದಿಂದ ನಡೆದ ದೊಡ್ಡಾಲಘಟ್ಟ ಶ್ರೀ ರಂಗನಾಥಸ್ವಾಮಿ ರಥೋತ್ಸವMarch 25, 2021January 24, 2023By Janathavani23 ಚಿತ್ರದುರ್ಗ, ಮಾ. 24 – ತಾಲ್ಲೂಕಿನ ದೊಡ್ಡಾಲಘಟ್ಟ ಗ್ರಾಮದ ಶ್ರೀ ರಂಗನಾಥ ಸ್ವಾಮಿ ರಥೋತ್ಸವವವು ಬುಧವಾರದಂದು ನೆರವೇರಿತು. ಈ ಸಂದರ್ಭದಲ್ಲಿ ಶ್ರೀ ರಂಗನಾಥ ಸ್ವಾಮಿ ಬಾವುಟವನ್ನು ಒಂದು ಲಕ್ಷದ ಅರವತ್ತೊಂದು ಸಾವಿರ ರೂ. ದಾವಣಗೆರೆ ಗೊಬ್ಬರ ವ್ಯಾಪಾರಿ ಅಣಬೇರು ಗಂಗಾಧರ್ ಹರಾಜಿನಲ್ಲಿ ಪಡೆದರು. Davanagere, Janathavani