ದಾವಣಗೆರೆ, ಮಾ. 16- ರೋಟರಿ ಕ್ಲಬ್ ಹಾಗೂ ಸ್ಟಡಿ ಐಕ್ಯೂ ಅಕಾಡೆಮಿ ವತಿಯಿಂದ ವಿದ್ಯಾನಗರ ರೋಟರಿ ಬಾಲಭವನದಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ರೋಟರಿ ಕ್ಲಬ್ ಅಧ್ಯಕ್ಷ ಎನ್.ಬಿ. ಮೃತ್ಯುಂಜಯಪ್ಪ, ಚಂದ್ರಪ್ಪ, ಎಂ.ಬಿ. ಪರಶುರಾಮಪ್ಪ, ಸ್ಟಡಿ ಐಕ್ಯೂ ಅಕಾಡೆಮಿಯ ಅವಿನಾಶ್ ನಾಯ್ಕ, ಉಪಾಧ್ಯಕ್ಷ ಕೆ.ಬಿ. ರಾಕೇಶ್, ಕಾರ್ಯದರ್ಶಿ ಆರ್. ಸೈಯದ್ ಅರೀಫ್ ಮತ್ತಿತರರು ಉಪಸ್ಥಿತರಿದ್ದರು.
March 1, 2025