ಚಿತ್ರದಲ್ಲಿ ಸುದ್ದಿರೈಲ್ವೆ ಪ್ರಯಾಣಿಕರಿಗೆ ಆಹಾರ ವಿತರಣೆMay 10, 2021January 24, 2023By Janathavani23 ರಾಣೇಬೆನ್ನೂರು, ಮೇ 9- ರೈಲ್ವೆ ನಿಲ್ದಾಣದಲ್ಲಿ ಪ್ರಯಾ ಣಿಕರಿಗೆ ಇಲ್ಲಿನ ನಗರ ಠಾಣೆ ಪೊಲೀಸರು ಡಿವೈಎಸ್ಪಿ ಪುಷ್ಪ ಲತಾ, ಪಿಎಸ್ಐ ಎನ್.ಹೆಚ್.ಗೂಳೇರ ಅವರ ನೇತೃತ್ವದಲ್ಲಿ ಮಧ್ಯಾಹ್ನದ ಊಟ, ತಂಪು ಪಾನೀಯ, ನೀರಿನ ಬಾಟಲ್ ಗಳನ್ನು ವಿತರಿಸಲಾಯಿತು. Davanagere, Janathavani