ಟೇಬಲ್ ಟೆನ್ನಿಸ್‌ ಪಂದ್ಯಾವಳಿಯಲ್ಲಿ ಬಾಪೂಜಿ ಹೈಟೆಕ್‌ ಕಾಲೇಜು ತೃತೀಯ

ದಾವಣಗೆರೆ, ಮಾ.7- ದಾವಣಗೆರೆ ವಿಶ್ವವಿದ್ಯಾನಿಲಯದ ಅಂತರ ಕಾಲೇಜು ಪುರುಷ ಮತ್ತು ಮಹಿಳೆಯರ ಟೇಬಲ್ ಟೆನ್ನಿಸ್ ಪಂದ್ಯಾವಳಿಯಲ್ಲಿ ಬಾಪೂಜಿ ಹೈಟೆಕ್ ಕಾಲೇಜು ಪುರುಷ ಮತ್ತು ಮಹಿಳೆಯರ ಎರಡೂ ವಿಭಾಗಗಳಲ್ಲೂ ತೃತೀಯ ಸ್ಥಾನ ಗಳಿಸಿದೆ. 

error: Content is protected !!