ದಾವಣಗೆರೆ, ಮಾ.4 – ಅಖಿಲ ಭಾರತ ವೀರಶೈವ ಮಹಾಸಭಾ ಮಹಿಳಾ ಘಟಕದಿಂದ ನಗರ ಅಧ್ಯಕ್ಷೆ ಪುಷ್ಪ ವಾಲಿ ಅಧ್ಯಕ್ಷತೆಯಲ್ಲಿ ಪರಮ ಪೂಜ್ಯ ಪದ್ಮಭೂಷಣ ಲಿಂ.ಡಾ ಪಂಡಿತ್ ಪುಟ್ಟರಾಜು ಕವಿ ಗವಾಯಿಗಳವರ 107ನೇ ಜಯಂತ್ಯೋತ್ಸವವನ್ನು ರೇಣುಕಾ ಮಂದಿರದಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ದೇವರಮನಿ ಶಿವಕುಮಾರ್, ಮಹಾನಗರ ಪಾಲಿಕೆ ಮಾಜಿ ಸದಸ್ಯ ಕುಮಾರ್, ಟಿಂಕರ್ ಮಂಜಣ್ಣ, ರುದ್ರೇಶ್, ದೇವರಮನಿ ಸೂರಜ್, ಶಿವು ಬೆನ್ನೂರು, ಪ್ರಧಾನ ಕಾರ್ಯದರ್ಶಿ ಮಂಗಳ, ದ್ರಾಕ್ಷಾಯಣಮ್ಮ, ಮಂಜುಳ ಇಟಗಿ, ಮಂಜುಳ, ಸುನಂದ, ಅನ್ನಪೂರ್ಣ, ಸುಜಾತ, ಸುನೀತಾ, ಸುಮಾ, ಸುನಂದ, ಪುಷ್ಪ, ಮಂಜುಳಮ್ಮ ಮಹಿಳಾ ಘಟಕ ಹಾಗೂ ಜಿಲ್ಲಾ ಘಟಕದ ಪದಾಧಿಕಾರಿಗಳು ಭಾಗವಹಿಸಿದ್ದರು.
January 12, 2025