ಹರಿಹರ : ಚರಂಡಿ ಕಾಮಗಾರಿಗೆ ಚಾಲನೆ

ಹರಿಹರ, ಏ.19- ನಗರದ ದೇವಸ್ಥಾನ ರಸ್ತೆಯಲ್ಲಿ 6.50 ಲಕ್ಷ ರೂ. ವೆಚ್ಚದ ಚರಂಡಿ ಕಾಮಗಾರಿಗೆ ನಗರಸಭೆ ಸದಸ್ಯೆ ಲಕ್ಷ್ಮಿ ದುರುಗೋಜಿ ಮೋಹನ್ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ನಗರಸಭೆ ಇಂಜಿನಿಯರ್ ಅಬ್ದುಲ್ ಹಮೀದ್, ಸುಮಲತಾ ಆನಂದ್, ಆನಂದ್ ಮೂರ್ಕಲ್, ನಾಯ್ಕ್, ಶಂಕ್ರಪ್ಪ ಇನ್ನಿತರರಿದ್ದರು.

error: Content is protected !!