ಹರಿಹರ, ಫೆ.11- ನಗರಸಭೆ ಪೌರಕಾರ್ಮಿಕರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸದಾಶಿವ ಪೈಲ್ವಾನ್ ಅವರನ್ನು ನಗರಸಭೆ ಸದಸ್ಯರಾದ ಆರ್.ಸಿ. ಜಾವೇದ್, ಕೆ.ಜಿ. ಸಿದ್ದೇಶ್, ಹನುಮಂತಪ್ಪ, ಜೆಡಿಎಸ್ ಮುಖಂಡರಾದ ಸುರೇಶ್ ಚಂದಪೂರ್, ಅಂಗಡಿ ಬಸಟ್ಟೆಪ್ಪ ಬೇವಿನಹಳ್ಳಿ, ಕಾಂಗ್ರೆಸ್ ಮುಖಂಡ ಕೆ. ಮರಿದೇವ ಇನ್ನಿತರರು ಸನ್ಮಾನಿಸಿ, ಗೌರವಿಸಿದರು.
December 28, 2024