ಹರಿಹರ, ಏ. 14- ಭಾರತೀಯ ಜೀವ ವಿಮಾ ನಿಗಮದ ಹರಿಹರ ಶಾಖೆಯಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಶಾಖಾ ಅಧಿಕಾರಿ ಜಯಸಿಂಹ ಮತ್ತು ಸಹಾ ಯಕ ಆಡಳಿತ ಅಧಿಕಾರಿ ಚಂದ್ರಶೇಖರ ನಾಯ್ಕ್, ಆಡಳಿತ ಅಧಿಕಾರಿ ಗಳಾದ ವೀರೇಶ್, ಬಸವರಾಜಪ್ಪ, ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಭಾಗವಹಿಸಿದ್ದರು.
December 25, 2024