ಜಜಮು ಕಾಲೇಜಿನಲ್ಲಿ ಲಸಿಕೆ ತಾಣಗಳ ಉದ್ಘಾಟನೆ

ದಾವಣಗೆರೆ, ಫೆ. 1- ಜಜಮು ಕಾಲೇಜಿನಲ್ಲಿ ಲಸಿಕೆ ತಾಣಗಳನ್ನು ಪ್ರಾಂಶುಪಾಲ ಡಾ.ಎಸ್.ಬಿ.ಮುರುಗೇಶ್ ಮತ್ತು ಬಾಪೂಜಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಕುಮಾರ್ ಹಾಗೂ ಇತರೆ ವಿಭಾಗದ ವೈದ್ಯರು ಉದ್ಘಾಟಿಸಿದರು. ಒಟ್ಟು 5 ಸ್ಥಳಗಳಲ್ಲಿ ಲಸಿಕಾ ಕಾರ್ಯನಿರ್ವಹಿಸುತ್ತಿವೆ. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಭೇಟಿ ನೀಡಿ ಕಾರ್ಯವಿಧಾನಗಳನ್ನು ಪರಿಶೀಲಿಸಿದರು.

 

error: Content is protected !!