ದಾವಣಗೆರೆ, ಜ.30 – ಜಿಲ್ಲಾ ಲಿಂಗಾಯತ ಪಂಚಮಸಾಲಿ ಸಮಾಜದಿಂದ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ನಗರದಲ್ಲಿ ನಿನ್ನೆ ನಡೆದ ಲಿಂಗಾಯತ ಪಂಚಮಸಾಲಿ 2ಎ ಮೀಸಲಾತಿ ಪಾದಯಾತ್ರೆಯಲ್ಲಿ ಕು. ಎಂ.ಪಿ. ಭೂಮಿಕಾ ಕಿತ್ತೂರು ರಾಣಿ ಚೆನ್ನಮ್ಮ ಪಾತ್ರ ಧರಿಸಿ ಗಮನ ಸೆಳೆದಳು. ಭೂಮಿಕಾ, ಮಣಿಕಂಠ ಟ್ರೇಡರ್ಸ್ ಮಾಲೀಕ ಎಂ.ಬಿ.ಪ್ರಕಾಶ್ ಹಾಗೂ ಶ್ರೀಮತಿ ಅಶ್ವಿನಿ ಎಂ. ದಂಪತಿ ಸುಪುತ್ರಿ.
March 3, 2025