ದಾವಣಗೆರೆ,ಜ.18- ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಮಹಾನಗರ ಪಾಲಿಕೆ ಸದಸ್ಯ ದೇವರಮನೆ ಶಿವಕುಮಾರ್ ಅವರು 50 ಸಾವಿರ ರೂ.ಗಳ ಚೆಕ್ಕನ್ನು ರಾಷ್ಟ್ರೀಯ ಆರೆಸ್ಸೆಸ್ ಕಾಂತ ಸಂಚಾಲಕರಾದ ಜಿ. ಉಮಾಪತಿ ಅವರಿಗೆ ನೀಡಿದರು ಈ ಸಂದರ್ಭದಲ್ಲಿ ಶ್ರೀಮತಿ ದೇವರಮನೆ ರತ್ನಮ್ಮ ಮಹಾರುದ್ರಪ್ಪ, ಬಿಜೆಪಿ ಮುಖಂಡ ಟಿ.ಎಸ್. ಜಯರುದ್ರೇಶ್, ಅಜಿತ್ ಓಸ್ವಾಲ್ ಅವರು ಉಪಸ್ಥಿತರಿದ್ದರು.
January 1, 2025