ದಾವಣಗೆರೆ, ಫೆ.4- ಸ್ಥಳೀಯ ಕೆಟಿಜಿ ನಗರ ಪೊಲೀಸ್ ಠಾಣೆ ಆವರಣದಲ್ಲಿ ಹಸಿರೀಕರಣದ ನಿಟ್ಟಿನಲ್ಲಿ ಸಸಿ ನೆಟ್ಟು ನೀರುಣಿಸುವ ಮೂಲಕ ನಗರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ನರಸಿಂಹ ವಿ. ತಾಮ್ರಧ್ವಜ ಹಾಗೂ ಕೆಟಿಜೆ ನಗರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕ ಪ್ರಭು ಡಿ. ಕೆಳಗಿನಮನಿ ಹಾಗೂ ಸಿಬ್ಬಂದಿಗಳು ಪರಿಸರ ಪ್ರೇಮ ಮೆರೆದರು.
January 23, 2025