ಬಲಿಷ್ಠ ವೃತ್ತಿ ಜೀವನಕ್ಕೆ ಸೃಜನಶೀಲ ಮನೋಭಾವ ಮುಖ್ಯ

ಬಲಿಷ್ಠ ವೃತ್ತಿ ಜೀವನಕ್ಕೆ ಸೃಜನಶೀಲ ಮನೋಭಾವ ಮುಖ್ಯ

ರಾಣೇಬೆನ್ನೂರು, ಡಿ. 27 –  ದಾವಣಗೆರೆಯ ಬಾಪೂಜಿ ಕಾಮರ್ಸ್ ಕಾಲೇಜ್‌ನಲ್ಲಿ ಈಚೆಗೆ  ಏರ್ಪಡಿಸಲಾಗಿದ್ದ `ವಾಣಿಜ್ಯೋತ್ಸವ-2024’ರಲ್ಲಿ  `ಬಿಸಿನೆಸ್ ಐಡಿಯಾ’  ಸ್ಪರ್ಧೆಯಲ್ಲಿ  ಇಲ್ಲಿನ ಖನ್ನೂರ ವಿದ್ಯಾನಿಕೇತನ ವಾಣಿಜ್ಯ ವಿಭಾಗದ ದ್ವಿತೀಯ ಪಿಯುಸಿ   ವಿದ್ಯಾರ್ಥಿಗಳಾದ   ಆಕಾಶ ಕೋಪರ್ಡೆ,  ಮಹಮ್ಮದ್ ರಾಹಿಲ್ ಮತ್ತು ಮಹಮ್ಮದ್ ಸಲೀಂ ಅವರುಗಳು   ಪ್ರಥಮ ಸ್ಥಾನ  ಪಡೆದಿದ್ದಾರೆ.

error: Content is protected !!