ದಾವಣಗೆರೆ, ಜ. 9 – ವಿನೋಬನಗರ, 1ನೇ ಮುಖ್ಯ ರಸ್ತೆಯ ಚೌಡೇಶ್ವರಿ ದೇವಿಯ ಕಡೆ ಕಾರ್ತಿಕೋತ್ಸವ ಅದ್ದುರಿಯಾಗಿ ಜರುಗಿತು. ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿ ಅಧ್ಯಕ್ಷ ಶ್ರೀನಿವಾಸ್ ದಾಸಕರಿಯಪ್ಪ, ಖಜಾಂಚಿ ವಕೀಲ ಹೆಚ್.ದಿವಾಕರ್, ನೀಲಕಂಠಪ್ಪ, ಎಸ್.ಮಂಜುನಾಥ, ಕಾಂತರಾಜ್, ಗೋಣೆಪ್ಪ, ಮಹದೇವಪ್ಪ, ವಿಜಯಕುಮಾರ್, ಯಲ್ಲೋಜಿರಾವ್ ಕೆ.ಜಿ ಶಿವಮೂರ್ತಿ ಇನ್ನು ಮುಂತಾದವರು ಹಾಜರಿದ್ದರು.
December 26, 2024