ಕವನಗಳುಹೈಕುಗಳುAugust 6, 2020January 24, 2023By Janathavani5 ಇತಿಮಿತಿಯ ಸಂಸಾರದಲ್ಲಿ ಉಂಟು ಜೀವನ ಸಾರ. ಬದುಕ ನೂಕು ಕಷ್ಟಗಳಾಚೆ ದಡದಲ್ಲಿ ನೆಮ್ಮದಿ. ಆಸೆಗಳಾಚೆ ಹಸನಾದ ಬದುಕು ಸುಖ ಜೀವನ. ಗಂಡ ಹೆಂಡತಿ ರಥದ ಚಕ್ರಗಳು ದಾರಿ ಸಾಗಲಿ. ಮಹಾಂತೇಶ ಮಾಗನೂರ ಬೆಂಗಳೂರು. [email protected]