ಕವನಗಳುಆಶಾವಾದJuly 11, 2020January 24, 2023By Janathavani3 ಆಡುವ ನುಡಿ ನಡೆವ ನಡೆ ಬರೆವ ಪದಪುಂಜ ವಾಸ್ತವದಲ್ಲೇ ಮಹಾಕ್ರಾಂತಿಯ ಮಾಡದಿದ್ದರೂ ಜಡ ಬಡ ಮನಕೆ ಭವಿಷ್ಯದ ಕುರುಹು ತೋರಿಸಿದರೂ ಸಾಕೊ ಕನಸುವ ಕಾವ್ಯಾತ್ಮಾ. ಆರ್.ಶಿವಕುಮಾರಸ್ವಾಮಿ ಕುರ್ಕಿ [email protected]