ಹಸ್ತದಲ್ಲಿ ಹಚ್ಚಲಾಗಿದೆ ಮದರಂಗಿ
ನೋಡ್ತಾ ನೋಡ್ತಾ ಇರಿ ಇದು ಸಂಬಂಧದಲ್ಲಿ ಬಂಧಿಯಾಗಿದೆ.
ನಗ್ತಾ ಇರೋ ನಿಮ್ಮ ಮುಖಭಾವ ಕಳ್ಳತನ ಮಾಡಿ
ಹೃದಯದಲ್ಲಿ ಸುಮ್ನೆ ಮಾತನಾಡದೆ ಹೋಗಿ ಬಿಡಿ
ತಪ್ಪು ತಿಳಿಯಬೇಡ ಹೃದಯ ಅಂತರಂಗ ತಿಳಿದುಕೊ?
ನಿಮ್ಮ ಮಾತು ಕೇಳಿ ಮನಸ್ಸು ಬಂಧನವಾಗಿದೆ
ಹೋಗ್ತಾ ಇರೋ ಬರೋ ಸಮಯ ಇದೆ
ಬದುಕೋದಿಕ್ಕೆ ಜೀವ ಜೊತೆಗೆ ಇದೆ
ಆದರೆ ನಗೋದಿಕ್ಕೆ ಹುಡುಕುವ ಸಮಯವಿದೆ.
ಗೊತ್ತಾಗುತ್ತಿಲ್ಲವೇ ಮನದ ಬಡಿತ
ರಕ್ತದ ಹನಿ ಕೊಡುವುದಿಲ್ಲ ಹಣದ ಚೆಂದಾ.
ಚಂದ್ರಶೇಖರ ಗುತ್ತಲ