ಆಯ್ಕೆ-ನೇಮಕಜಿಲ್ಲಾಸ್ಪತ್ರೆಗೆ ಸರ್ಕಾರದ ನಾಮ ನಿರ್ದೇಶನAugust 29, 2020January 24, 2023By Janathavani36 ದಾವಣಗೆರೆ, ಆ. 28- ಜಿಲ್ಲಾ ಆಸ್ಪತ್ರೆ ಗಳ ಸಮಿತಿಯ ಸದಸ್ಯ ರನ್ನಾಗಿ ತ್ಯಾವಣಿಗಿ ವೀರಭದ್ರಸ್ವಾಮಿ, ಕೆ.ಪದ್ಮನಾಭಶೆಟ್ಟಿ, ಡಿ.ಎಸ್.ಜಯಪ್ಪ ಅವರುಗಳನ್ನು ಕರ್ನಾಟಕ ಸರ್ಕಾರದಿಂದ ನಾಮ ನಿರ್ದೇಶನ ಮಾಡಿ, ಆದೇಶ ಹೊರಡಿಸಲಾಗಿದೆ.