ಮಲೇಬೆನ್ನೂರು, ಫೆ.27- ಕುಂಬಳೂರು ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಎಸ್‌ಡಿಎಂಸಿಯ ನೂತನ ಅಧ್ಯಕ್ಷರಾಗಿ ಎಂ. ಪರಮೇಶ್ವರಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸದಸ್ಯರಾಗಿ ಹನುಮಂತಪ್ಪ ಹೂಗಾರ್, ಕೆ. ಸಿದ್ದಪ್ಪ, ಸಣ್ಣ ಹನುಮಂತಪ್ಪ, ರೇಖಾ ಪ್ರಶಾಂತ್ ಕುಮಾರ್, ರೇಣುಕಮ್ಮ, ಜಿಗಳಿಯ ಎ.ಕೆ. ಜಗದೀಶ್, ಲತೀಫ್ ಸಾಬ್, ಮಂಗಳಾ ಮಾಲತೇಶ್, ನಾಮ ನಿರ್ದೇಶಿತ ಸದಸ್ಯರಾದ ಕರಿಯಪ್ಳರ ದೇವೇಂದ್ರಪ್ಪ, ಕುಬೇರಪ್ಪ, ವಿಮಲಶೀಲಾ, ಅಭಿಷೇಕ್, ಲತಾ, ಪದನಿಮಿತ್ತ ಸದಸ್ಯರಾಗಿ ಗ್ರಾ.ಪಂ. ಸದಸ್ಯೆ ಮಧು ತಿಮ್ಮೇಶ್, ಎಲ್‌ಐಸಿ ಏಜೆಂಟ್ ಬಸವರಾಜ್, ಅಂಗನವಾಡಿ ಕಾರ್ಯಕರ್ತೆ ರೇಣುಕ, ಶಿಕ್ಷಕ ಗೋವಿಂದಪ್ಪ ಅವರನ್ನು ಆಯ್ಕೆಮಾಡಲಾಗಿದೆ.