ದೇವರಬೆಳಕೆರೆ ಗ್ರಾ.ಪಂ. ಅಧ್ಯಕ್ಷರಾಗಿ ಗೀತಮ್ಮ, ಉಪಾಧ್ಯಕ್ಷರಾಗಿ ಮಹೇಶ್ವರಮ್ಮ

ಮಲೇಬೆನ್ನೂರು, ಫೆ.9- ದೇವರಬೆಳಕೆರೆ ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿ ಶ್ರೀಮತಿ ಗೀತಮ್ಮ ಡಿ.ಪರಶುರಾಮಪ್ಪ ಮತ್ತು ಉಪಾಧ್ಯಕ್ಷರಾಗಿ ಶ್ರೀಮತಿ ಮಹೇಶ್ವರಮ್ಮ ಬಿ.ಪಿ.ವಾಗೀಶ್ ಅವರು ಇಂದು ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ರಾಮಕೃಷ್ಣಪ್ಪ ಚುನಾವಣಾಧಿಕಾರಿ ಯಾಗಿದ್ದರು. ಪಿಡಿಒ ಶಿವಪ್ಪ ಬಿರಾದಾರ್ ಹಾಜರಿದ್ದರು.

error: Content is protected !!