ಕಾಮಣ್ಣ ಮಕ್ಕಳು…

ಕಾಮಣ್ಣ ಮಕ್ಕಳು…

ದಾವಣಗೆರೆ ನಗರದ ಹಲವೆಡೆ ಮಂಗಳವಾರ ರಾತ್ರಿ ಕಾಮದಹನ ನಡೆಸಲಾಯಿತು. ಮಕ್ಕಳು, ಯುವಕರು `ಕಾಮಣ್ಣ ಮಕ್ಕಳು ಕಳ್ಳ ಸೂಳೆ ಮಕ್ಕಳು, ಭೀಮಣ್ಣ ಮಕ್ಕಳು ಬಿಟ್ಟಿ ಸೂಳೆ ಮಕ್ಕಳು,  ಅಡಿಕೆ ಗೋಟು, ಎಕ್ಕಡದೇಟು..’ ಎಂದು  ಕೂಗಿ ಸಂಭ್ರಮಿಸಿದರು.

error: Content is protected !!