ಜಿಲ್ಲೆಯಲ್ಲಿ 194 ಕೊರೊನಾ ಪ್ರಕರಣ

ಜಿಲ್ಲೆಯಲ್ಲಿ 194 ಕೊರೊನಾ ಪ್ರಕರಣ - Janathavani

ದಾವಣಗೆರೆ, ಸೆ. 22 – ಜಿಲ್ಲೆಯಲ್ಲಿ ಮಂಗಳವಾರ 194 ಕೊರೊನಾ ಪ್ರಕರಣಗಳು ಕಾಣಿಸಿಕೊಂಡಿದ್ದು, ಇದೇ ದಿನ 133 ಜನ ಗುಣಮುಖರಾಗಿದ್ದಾರೆ.

ಜಿಲ್ಲೆಯಲ್ಲಿ ಇದುವರೆಗೂ 14,892 ಕೊರೊನಾ ಪ್ರಕರಣಗಳು ಕಾಣಿಸಿಕೊಂಡಿದ್ದು, ಇವರಲ್ಲಿ 11,772 ಜನ ಗುಣಮುಖರಾಗಿದ್ದಾರೆ. 

ಸಕ್ರಿಯ ಪ್ರಕರಣಗಳ ಸಂಖ್ಯೆ 2,886 ಆಗಿದ್ದು, 234 ಜನ ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾಡಳಿತದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

error: Content is protected !!