ದಾವಣಗೆರೆ ಎಸ್.ಪಿ.ಎಸ್ ನಗರ ವಾಸಿ, ಮಾಜಿ ಶಾಸಕ ದಿ.ಪಂಪಾಪತಿ ಇವರ ಕಾರ್ ಡ್ರೈವರ್ ಆಗಿದ್ದ ನಾಗರಾಜಪ್ಪ (78) ಅವರು ದಿನಾಂಕ 21.09.2020ರ ಸೋಮವಾರ ಸಂಜೆ 4 ಗಂಟೆಗೆ ನಿಧನರಾಗಿದ್ದಾರೆ. ಪತ್ನಿ, ಮೂವರು ಪುತ್ರರು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 22.09.2020ರಂದು ಮಂಗಳವಾರ ಮಧ್ಯಾಹ್ನ 1 ಗಂಟೆಗೆ ನಗರದ ಸಾರ್ವಜನಿಕ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
December 25, 2024