ದಾವಣಗೆರೆ ತಾಲ್ಲೂಕು ಬಿ. ಚಿತ್ತಾನಹಳ್ಳಿ ಗ್ರಾಮದ ವಾಸಿ, ಶ್ರೀಮತಿ ಪರಸಪ್ಪರ ಬಸಮ್ಮ (105) ಅವರು ದಿನಾಂಕ 21.07.2020ರ ಮಂಗಳವಾರ ಸಂಜೆ 7.50 ಕ್ಕೆ ನಿಧನರಾದರು. ಆರು ಜನ ಪುತ್ರರು, ಇಬ್ಬರು ಪುತ್ರಿಯರು, ಮೊಮ್ಮಕ್ಕಳು ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 22.07.2020ರ ಬುಧವಾರ ಮಧ್ಯಾಹ್ನ 12.30 ಕ್ಕೆ ಬಿ. ಚಿತ್ತಾನಹಳ್ಳಿ ಗ್ರಾಮದಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
November 23, 2024