ಹೂವಿನಹಡಗಲಿ ತಾ. ಪಂಚಮಸಾಲಿ ಸಂಘದ ಅಧ್ಯಕ್ಷರಾಗಿ ಗಡ್ಡಿ ಪತ್ರೆಪ್ಪ

ಹೂವಿನಹಡಗಲಿ ತಾ. ಪಂಚಮಸಾಲಿ ಸಂಘದ ಅಧ್ಯಕ್ಷರಾಗಿ ಗಡ್ಡಿ ಪತ್ರೆಪ್ಪ - Janathavaniಹೂವಿನಹಡಗಲಿ, ಡಿ. 3- ತಾಲ್ಲೂಕು ಪಂಚಮಸಾಲಿ ಸಂಘದ ಅಧ್ಯಕ್ಷರಾಗಿ ಗಡ್ಡಿ ಪತ್ರೆಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈಚೆಗೆ ನಡೆದ ಕಾರ್ಯಕಾರಿಣಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.  ಗಡ್ಡಿ ಪತ್ರೆಪ್ಪ ಸ್ಥಳೀಯ ಕಿತ್ತೂರು ರಾಣಿ ಚನ್ನಮ್ಮ ಬ್ಯಾಂಕಿನ ಉಪಾಧ್ಯಕ್ಷರಾಗಿದ್ದಾರೆ.

error: Content is protected !!