ಹಾವೇರಿ ಕಸಾಪ ಅಧ್ಯಕ್ಷರಾಗಿ ಲಿಂಗಯ್ಯ

ಹಾವೇರಿ ಕಸಾಪ ಅಧ್ಯಕ್ಷರಾಗಿ ಲಿಂಗಯ್ಯ - Janathavaniರಾಣೇಬೆನ್ನೂರು, ನ.21- ಇಂದು ನಡೆದ ಕನ್ನಡ ಸಾಹಿತ್ಯ ಪರಿಷತ್‌ ಚುನಾವಣೆಯಲ್ಲಿ ಹಾವೇರಿ ಜಿಲ್ಲಾಧ್ಯಕ್ಷರಾಗಿ ತಮ್ಮ ಸಮೀಪ ಸ್ಪರ್ಧಿ ಮಾರುತಿ ಶಿಡ್ಲಾಪುರ ಇವರಿಗಿಂತ 1,452 ಹೆಚ್ಚು ಮತಗಳನ್ನು ಪಡೆದು ನಿಕಟಪೂರ್ವ ಅಧ್ಯಕ್ಷ ಲಿಂಗಯ್ಯ ಬಿ. ಹಿರೇಮಠ ಅವರು ಜಯ ಗಳಿಸಿದ್ದಾರೆ. ನಂತರದ ಸ್ಥಾನದಲ್ಲಿ ಪ್ರಭುಲಿಂಗಪ್ಪ ಹಲಗೇರಿ ಇದ್ದಾರೆ

ಮಹೇಶ ಜೋಷಿ ಲೀಡ್ : ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಮಹೇಶ್ ಜೋಷಿ ಹಾವೇರಿ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲೂ ಕಣದಲ್ಲಿದ್ದ 21 ಅಭ್ಯರ್ಥಿ ಗಳಿಗಿಂತ ಹೆಚ್ಚು ಮತ ಗಳಿಸಿದ್ದಾರೆಂದು ಗೊತ್ತಾಗಿದೆ.

error: Content is protected !!