ದಾವಣಗೆರೆ, ಫೆ.2- ನಗರದ ಬ್ರಾಹ್ಮಣ ಸಮಾಜ ಸೇವಾ ಸಂಘದ ನೂತನ ಯುವ ವೇದಿಕೆ ಅಧ್ಯಕ್ಷರಾಗಿ ಕೆ.ಎನ್. ಗೋಪಾಲಕೃಷ್ಣ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಬದರಿ ಪ್ರಸಾದ್, ಕಾರ್ಯ ದರ್ಶಿಯಾಗಿ ಶ್ರೀಧರ್ ಘಾಟೀಕರ್, ಸಹ ಕಾರ್ಯ ದರ್ಶಿಯಾಗಿ ವಿಕ್ರಮ್ ಜೋಷಿ, ಖಜಾಂಚಿ ಯಾಗಿ ಉತ್ಸವ್ ರಾವ್ ಆಯ್ಕೆಯಾಗಿದ್ದಾರೆ. ಬಿ.ಎಸ್. ಚೈತನ್ಯ, ಯೋಗೀಶ್ ಭಟ್, ಪ್ರದೀಪ್ ಸತ್ಯಸಂಧಾಚಾರ್, ಪ್ರಮೋದ್ ಭಾಗವತ್, ಕೆ.ಎಂ. ಶ್ರೀಕಾಂತ್, ದತ್ತಾತ್ರೇಯ ಜೋಶಿ ಸದಸ್ಯರುಗಳಾಗಿದ್ದಾರೆ.