ಹಾವೇರಿ ಜಿಲ್ಲಾ ನೇಕಾರ ಒಕ್ಕೂಟಕ್ಕೆ ಆಯ್ಕೆ

ಹಾವೇರಿ ಜಿಲ್ಲಾ ನೇಕಾರ ಒಕ್ಕೂಟಕ್ಕೆ ಆಯ್ಕೆ

ರಾಣೇಬೆನ್ನೂರು, ಮಾ. 13 – ಇಲ್ಲಿನ ಸಾಲೇಶ್ವರ ಕಲ್ಯಾಣ ಮಂಟಪದಲ್ಲಿ ಇಂದು ನಡೆದ ನೇಕಾರ ಒಕ್ಕೂಟದ ಸಭೆಯಲ್ಲಿ ಜಿಲ್ಲಾ ಹಾಗೂ ತಾಲ್ಲೂಕು  ಪದಾಧಿಕಾರಿಗಳ  ಆಯ್ಕೆ ಅವಿರೋಧವಾಗಿ  ನಡೆಯಿತು.

ಗೌರವಾಧ್ಯಕ್ಷರಾಗಿ ಬಸವರಾಜ ಕೇಲಗಾರ, ಅಧ್ಯಕ್ಷ ಹನುಮಂತಪ್ಪ ಮುಕ್ತೇನಹಳ್ಳಿ, ಉಪಾಧ್ಯಕ್ಷ ದೊಡ್ಡಹನುಮಂತಪ್ಪ ಕಾಕಿ, ದ್ಯಾಮಣ್ಣ ಸುಂಕಾಪೂರ ಪ್ರದಾನ ಕಾರ್ಯದರ್ಶಿ, ಯುವರಾಜ ಬಾರಾಟಿಕ್ಕೆ ಸಹಕಾರ್ಯದರ್ಶಿ, ನೀಲಪ್ಪ ಕುಮಾರಪ್ಪನವರ ಸಂಘಟನಾ ಕಾರ್ಯದರ್ಶಿ, ಗಿರೀಶ ಗುಳೇದಗುಡ್ಡ ಖಜಾಂಚಿ,  ಮಂಜುನಾಥ ಹೊಸಪೇಟೆ ಮಾಧ್ಯಮ ಕಾರ್ಯದರ್ಶಿ, ನಿರ್ದೇಶಕ ರಾಗಿ ನಾರಾಯಣಪ್ಪ ಗಡ್ಡದ ತುಮ್ಮಿನಕಟ್ಟಿ, ಹನುಮಂತಪ್ಪ ದಾಸರ, ಮಹೇಶ ಕುದರಿ ಹಾವೇರಿ, ಪರುಶರಾಮ ಹಡಗಲಿ ಬ್ಯಾಡಗಿ, ರೂಪಾ ಚಿನ್ನಿಕಟ್ಟಿ ರಾಣೇ ಬೆನ್ನೂರು, ನಾಗರಾಜ ಹುಬ್ಬಳ್ಳಿ ಗೊಂದಿ, ಕುಸುಮ ಕದರಮಂಡಲಗಿ, ಶೋಭಾ ಹೊಸಪೇಟೆ, ರಮೇಶ ನ್ಯಾಮತಿ ಹಿರೇಕೆರೂರ, ಬಸವರಾಜ ಬೆಂಡಿಗೇರಿ ಹಾನಗಲ್ಲ, ಪಾಂಡಪ್ಪ ಪೂಜಾರಿ, ಹನುಮಂತಪ್ಪ ಅಮಾಸಿ  ಆಯ್ಕೆಯಾಗಿದ್ದಾರೆ.

error: Content is protected !!