ಇಂದು ಹೈನುಗಾರಿಕೆ ತರಬೇತಿ

ದಾವಣಗೆರೆಯ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ಆಧುನಿಕ ಹೈನುಗಾರಿಕೆ ತರಬೇತಿಯನ್ನು ಇಂದು ಮತ್ತು ನಾಳೆ ಆಯೋಜಿಸಲಾಗಿದೆ.  

ಮಾಹಿತಿಗಾಗಿ ಪಶುಪಾಲನಾ ಮತ್ತು  ಪಶುವೈದ್ಯಕೀಯ  ತರಬೇತಿ ಕೇಂದ್ರ, ದಾವಣಗೆರೆ  ಕಚೇರಿ  ದೂ.ಸಂ: 08192-233787 ಸಂಪರ್ಕಿಸಿ.

error: Content is protected !!