ಚಿತ್ರದುರ್ಗ, ಫೆ. 26-ವೈದ್ಯಕೀಯ ಪರೀಕ್ಷೆಯಲ್ಲಿ ನಗರದ ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯಕ್ಕೆ ಏಳು ರ‍್ಯಾಂಕ್ ಗಳು ಲಭಿಸಿವೆ.
ಸ್ನಾತಕೋತ್ತರ ವಿಭಾಗದಲ್ಲಿ ಡಾ. ಅಪೂರ್ವ ಆರ್. ಶಾಹಪುರ 9ನೇ ರ‍್ಯಾಂಕ್ ಡಾ. ಮೇಘನಾ ಎಸ್.ಎ. 8ನೇ ರಾಂಕ್, ಡಾ. ಮೋನಿಕಾ ಎಂ. 6ನೇ ರ‍್ಯಾಂಕ್ , ಡಾ. ಮಧು ಜಿ.ಆರ್. 9ನೇ ರ‍್ಯಾಂಕ್ , ಡಾ. ಐಶ್ವರ್ಯ ಪಿ. ಜೋಗ್ 10ನೇ ರ‍್ಯಾಂಕ್ ಮತ್ತು ಸ್ನಾತಕ (ಯುಜಿ) ವಿಭಾಗದಲ್ಲಿ, ಹೆಗ್ಡೆ ಅನುಷಾ ರಘುನಾಥ್ 3ನೇ ರ‍್ಯಾಂಕ್ , ಸಮರ್ಥ ಕುಲಕರ್ಣಿ 7ನೇ ರ‍್ಯಾಂಕ್ , ಚೈತ್ರಾ ಎಸ್. ಹೊಳೆಪ್ಪಗೋಳ್ 8ನೇ ರ‍್ಯಾಂಕ್ ಗಳಿಸಿರುತ್ತಾರೆ ಎಂದು ಕಾಲೇಜಿನ ಡೀನ್ ಡಾ.ಪ್ರಶಾಂತ್ ತಿಳಿಸಿದ್ದಾರೆ.