ದಾವಣಗೆರೆ, ಫೆ. 18- ನಾಳೆ ದಿನಾಂಕ 19 ಮತ್ತು 20 ರಂದು ಕೊಟ್ಟೂರಿಗೆ ತೆರಳುವ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ಪಾದಯಾತ್ರಿಗಳಿಗೆ ಹರಪನಹಳ್ಳಿ ತಾಲ್ಲೂಕು ಕಂಚಿಕೆರೆ – ಅರಸಿಕೆರೆ ಬಳಿ ಇರುವ ಶ್ರೀಕ್ಷೇತ್ರ ಬಿದ್ದಹನುಮಪ್ಪನಮಟ್ಟಿ ಶ್ರೀ ವೀರಾಂಜ ನೇಯ ಮಹಾಸ್ವಾಮಿ ದೇವಾಲಯದ ಆವರಣದಲ್ಲಿ ದೇವಸ್ಥಾನ ಸಮಿತಿ ಹಾಗೂ ಶ್ರೀ ಬಸವರಾಜ ಗುರೂಜಿಯವರ ಭಕ್ತಾದಿಗಳ ವತಿಯಿಂದ ಪ್ರಸಾದ ವ್ಯವಸ್ಥೆ ಮಾಡಲಾಗಿದೆ.
ಬಿದ್ದಹನುಮಪ್ಪನಮಟ್ಟಿ : ಕೊಟ್ಟೂರು ಪಾದಯಾತ್ರಿಗಳಿಗೆ ಪ್ರಸಾದ ವ್ಯವಸ್ಥೆ
