ದಾವಣಗೆರೆ, ಫೆ. 14- ದಾವಣಗೆರೆ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ ಬಾಡ ಕ್ಷೇತ್ರದ ಸಾಲಗಾರರ ಹಿಂದುಳಿದ ವರ್ಗ ಎ ಮೀಸಲು ಕ್ಷೇತ್ರದಿಂದ ಕೋಲ್ಕುಂಟೆ ಗ್ರಾಮದ ಜಿ.ಹೆಚ್.ಅಶೋಕ್ ಆಯ್ಕೆಯಾಗಿದ್ದಾರೆ.
ಪಿಎಲ್ಡಿ ಬ್ಯಾಂಕ್ಗೆ ಕೋಲ್ಕುಂಟೆ ಅಶೋಕ್
