ಪ್ರಮುಖ ಸುದ್ದಿಗಳುಸದ್ಧರ್ಮ ಪೀಠಾರೋಹಣFebruary 13, 2025February 13, 2025By Janathavani0 ಭರಮಸಾಗರದಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವದ ಕೊನೆಯ ದಿನವಾದ ಬುಧವಾರ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಯವರು ಸದ್ಧರ್ಮ ಸಿಂಹಾಸನಕ್ಕೆ ಭಕ್ತಿ ಸಮರ್ಪಿಸಿ, ಭಕ್ತರ ಜಯಘೋಷಗಳ ನಡುವೆ ಪೀಠಾರೋಹಣ ಮಾಡಿದರು. ದಾವಣಗೆರೆ