ಸುದ್ದಿ ಸಂಗ್ರಹಅಪರಿಚಿತ ಶವ ಪತ್ತೆFebruary 5, 2025February 5, 2025By Janathavani0 ದಾವಣಗೆರೆ,ಫೆ.4 -ಸುಮಾರು 50 ವರ್ಷದ ವ್ಯಕ್ತಿಯ ಮೃತ ದೇಹ ಕಂಡು ಬಂದಿದ್ದು, ಕಂದು ಮೈಬಣ್ಣ, ತೆಳ್ಳನೆಯ ಮೈಕಟ್ಟು ಹೊಂದಿರುವ ಅಪರಿಚಿತ ಶವದ ವಾರಸುದಾರರ ಮಾಹಿತಿ ಕಂಡು ಬಂದಲ್ಲಿ ವಿದ್ಯಾನಗರ ಪೊಲೀಸ್ ಠಾಣೆ (08192-262688) ಯನ್ನು ಸಂಪರ್ಕಿಸಬಹುದು. ದಾವಣಗೆರೆ