`ಅನ್‍ಲಾಕ್ ರಾಘವ’ ಚಿತ್ರ ಇಂದು ತೆರೆಗೆ

ದಾವಣಗೆರೆ ಜಿಲ್ಲೆಯ ಹೆಮ್ಮೆಯ ಪ್ರತಿಭೆ ಮಿಲಿಂದ್ ಗೌತಮ್ ಅಭಿನಯಿಸಿರುವ ಚಿತ್ರ `ಅನ್‍ಲಾಕ್ ರಾಘವ’ ರಾಜ್ಯಾದ್ಯಂತ ಚಲನಚಿತ್ರ ಮಂದಿರಗಳಲ್ಲಿ ಇಂದು ಬಿಡುಗಡೆಯಾಗುತ್ತಿದೆ.  

ದಾವಣಗೆರೆ ಜಿಲ್ಲೆಯ ಮತ್ತೊಂದು ಪ್ರತಿಭೆ ಮಿಲಿಂದ್‌ ಗೌತಮ ನಾಯಕ ನಟನಾಗಿ ನಟಿಸಿದ್ದಾರೆ. ಚನ್ನಗಿರಿ ತಾಲ್ಲೂಕಿನ ಮಂಜುನಾಥ್ ಅವರ ಪುತ್ರ ಮಿಲಿಂದ್ ಅಭಿನಯದ ಅನ್‍ಲಾಕ್ ರಾಘವ ತೆರೆಗೆ ಬರುತ್ತಿದೆ.  

error: Content is protected !!