ರಾಣೇಬೆನ್ನೂರು,ಜ.31- ಸ್ಥಳಿಯ ನಗರಸಭೆ ಅಧ್ಯಕ್ಷ- ಉಪಾಧ್ಯಕ್ಷರಾಗಿ ಆಯ್ಕೆಯಾದ ಚಂಪಕಾ ಬಿಸಲಹಳ್ಳಿ ಹಾಗೂ ನಾಗರಾಜ ಪವಾರ ಅವರುಗಳು ಇಂದು ಅಧಿಕಾರ ವಹಿಸಿಕೊಂಡರು. ಈ ಸಂದರ್ಭದಲ್ಲಿ ಹಾಜರಿದ್ದ ಶಾಸಕ ಪ್ರಕಾಶ ಕೋಳಿವಾಡ, ಶ್ರೀಮತಿ ಪೂರ್ಣಿಮಾ ಕೋಳಿವಾಡ, ನಗರಸಭಾ ಸದಸ್ಯರು ಹಾಗೂ ಮುಖಂಡರು ಶುಭ ಕೋರಿದರು.
February 1, 2025