ಪಾಲಿಕೆಯಿಂದ ಹೊಸ ಟ್ರ್ಯಾಕ್ಟರ್ ವಿತರಣೆ

ಪಾಲಿಕೆಯಿಂದ ಹೊಸ ಟ್ರ್ಯಾಕ್ಟರ್ ವಿತರಣೆ

ದಾವಣಗೆರೆ, ಜ. 21- ಮಹಾನಗರ ಪಾಲಿಕೆಯಿಂದ ವಾರ್ಡ್ ನಂ. 23 ಮತ್ತು 44ರ ತ್ಯಾಜ್ಯ ವಿಲೇವಾರಿಗೆ ಹೊಸ ಟ್ರ್ಯಾಕ್ಟರ್ ನೀಡಿದ್ದು, ಎಸ್ ನಿಜಲಿಂಗಪ್ಪ ಲೇಔಟ್‌ನ ಶ್ರೀ ಗಣೇಶ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪಾಲಿಕೆಯ ಕಾರ್ಯಪಾಲಕ ಅಭಿಯಂತರ (ಪರಿಸರ ) ಜಗದೀಶ್ ಚಾಲನೆ ನೀಡಿದರು.

ಈ ಸಮಯದಲ್ಲಿ ವಾರ್ಡ್‌ನ ಆರೋಗ್ಯ ನಿರೀಕ್ಷಕರು, ಸಿಬ್ಬಂದಿಗಳು ಮತ್ತು ನಾಗರಿಕರು ಹಾಜರಿದ್ದರು.

error: Content is protected !!