ಜಗಳೂರು: ನೂತನ ಸಿಪಿಐ ಹೆಚ್. ಎಸ್.ರಾಷ್ಟಪತಿ ಅಧಿಕಾರ ಸ್ವೀಕಾರ

ಜಗಳೂರು: ನೂತನ ಸಿಪಿಐ  ಹೆಚ್. ಎಸ್.ರಾಷ್ಟಪತಿ ಅಧಿಕಾರ ಸ್ವೀಕಾರ

ಜಗಳೂರು, ಜ. 17 – ಪಟ್ಟಣದ ಪೊಲೀಸ್ ಠಾಣೆಯ ನೂತನ ಸರ್ಕಲ್ ಇನ್ಸ್‌ಸ್ಪೆಕ್ಟರ್ ಆಗಿ ಹೆಚ್.ಎಸ್.ರಾಷ್ಟಪತಿ ಅವರು ಅಧಿಕಾರ ವಹಿಸಿಕೊಂಡಿದ್ದಾರೆ.

ಸಿಪಿಐ ಶ್ರೀನಿವಾಸ್ ಅವರ ವರ್ಗಾವಣೆಯಿಂದ ಸ್ಥಾನ ತೆರವಾಗಿತ್ತು. ಹೆಚ್.ಎಸ್.ರಾಷ್ಟಪತಿ ಹಿಂದೆ ಲೋಕಾಯುಕ್ತ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.

error: Content is protected !!