ದಾವಣಗೆರೆ, ಜ. 8- ರಾಮಕೃಷ್ಣ ಮಿಷನ್ ವತಿಯಿಂದ `ರನ್ ಯಂಗ್ ಇಂಡಿಯಾ – 5ಕೆ ರನ್ ಮ್ಯಾರಥಾನ್’ ಇದೇ ದಿನಾಂಕ 12ರ ಭಾನುವಾರ ನಗರದಲ್ಲಿ ನಡೆಯಲಿದೆ. ಮ್ಯಾರಥಾನ್ನಲ್ಲಿ 10 ವರ್ಷ ಮೇಲ್ಪಟ್ಟವರು ಭಾಗವಹಿಸಬಹುದು. ಭಾಗವಹಿಸಲಿಚ್ಛಿಸುವವರು https://forms.gle/CK7PyaYyBC7jVAsx8 ಈ ಗೂಗಲ್ ಫಾರ್ಮ್ ಭರ್ತಿ ಮಾಡಿ ನಂತರ ಬರುವ https://chat.whatsapp.com/IRNkptPC0Vy0tvX5FXO6DQ ವಾಟ್ಸಾಪ್ ಲಿಂಕ್ ನೋಡಬಹುದಾಗಿದೆ. ವಿವರಕ್ಕೆ ಸಂಪರ್ಕಿಸಿ : 9148686792, 9900996550.
January 10, 2025