ದಾವಣಗೆರೆ ಸಿಟಿ, ಆರ್.ಎಂ.ಸಿ. ಲಿಂಕ್ ರೋಡ್ (ಮಹಾವೀರ ಭವನ) ಹತ್ತಿರದ ವಾಸಿ ದೂಳಪ್ಪ ರಕ್ಕಸಗಿರವರ ದ್ವಿತೀಯ ಪುತ್ರ ವೀರೇಶ್ ಆರ್.ಡಿ. (34) ರವರು ದಿನಾಂಕ : 29.12.2024ರ ಭಾನುವಾರ ಸಂಜೆ 4.30ಕ್ಕೆ ನಿಧನರಾದರು. ತಂದೆ-ತಾಯಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ : 30.12.2024ರ ಸೋಮವಾರ ಮಧ್ಯಾಹ್ನ 12 ಗಂಟೆಗೆ ಗಾಂಧಿನಗರದ ವೀರಶೈವ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬವರ್ಗದವರು ತಿಳಿಸಿದ್ದಾರೆ.
January 22, 2025