ವಿನೋಬನಗರದಲ್ಲಿ ನಾಳೆ ಕಾರ್ತಿಕೋತ್ಸವ

ದಾವಣಗೆರೆ, ಡಿ. 18- ವಿನೋಬನಗರದ ರಾಮಕೃಷ್ಣ ಆಶ್ರಮದ ಹತ್ತಿರವಿರುವ ನವ ವೃಕ್ಷಧಾಮದಲ್ಲಿರುವ ಶ್ರೀ ಕಾಳಿಕಾದೇವಿಯ   ಕಾರ್ತಿಕೋತ್ಸವವು  ನಾಡಿದ್ದು ದಿನಾಂಕ 20ರ ಶುಕ್ರವಾರ ರಾತ್ರಿ 8 ಗಂಟೆಗೆ ನೆರವೇರಲಿದೆ ಎಂದು ಸಮಿತಿಯ ಪರವಾಗಿ ಹೆಚ್. ದಿವಾಕರ್ ತಿಳಿಸಿದ್ದಾರೆ.

error: Content is protected !!