ನಗರದಲ್ಲಿ ಇಂದು ಶ್ರೀ ಗಡಿ ಚೌಡೇಶ್ವರಿ ದೇವಿ ಕಾರ್ತಿಕ

ಎಸ್‌.ಎಸ್‌. ಬಡಾವಣೆ `ಬಿ’ ಬ್ಲಾಕ್‌ (ಚಿಗಟೇರಿ ಬಡಾವಣೆ), ಕುಂದುವಾಡ ರಸ್ತೆಯಲ್ಲಿನ ಶ್ರೀ ಗಡಿ ಚೌಡೇಶ್ವರಿ ದೇವಸ್ಥಾನದಲ್ಲಿ ಚೌಡೇಶ್ವರಿ ಅಮ್ಮನವರ ಕಾರ್ತಿಕ ಮಹೋತ್ಸವವನ್ನು ಇಂದು ಸಂಜೆ 6 ಕ್ಕೆ ಏರ್ಪಡಿಸಲಾಗಿದೆ ಎಂದು ದೇವಸ್ಥಾನ ಟ್ರಸ್ಟ್‌ನ ಅಧ್ಯಕ್ಷ ಜಿ. ರಾಘವೇಂದ್ರರಾವ್‌ ತಿಳಿಸಿದ್ದಾರೆ.

error: Content is protected !!